ಗುರುಗಳ ನುಡಿ

ಹರಿದು ಹಂಚಿಹೋಗಿರುವ ದೊಂಬಿದಾಸ ಸಮಾಜವನ್ನು ಒಗ್ಗೂಡಿಸಿ ಒಂದು ಸೂರಿನಡಿಯಲ್ಲಿ ತರಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಈ ಕಾರ್ಯವನ್ನು ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ದೊಂಬಿದಾಸರ ಕ್ಷೇಮಾಭಿವೃದ್ಧಿ ಸಂಘ ರವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಇನ್ನು ಹೆಚ್ಚಿನ ಕೆಲಸಗಳು ಈ ಸಂಘದ ವತಿಯಿಂದ ನಡೆಯಲಿ ಎಂದು ಆಶಿಸುತ್ತಿದ್ದೇವೆ

ಶ್ರೀ ಕರುಣಾಕರ ಸ್ವಾಮಿ
ಶ್ರೀ ಗುರು ರಂಗಪ್ಪ ಅಶ್ರಮ
ಶ್ರೀ ಕ್ಷೇತ್ರ ದೊಂಬಿದಾಸರ ಸಮಾಜ (ಕಂಚಿ ಪೀಠ ಪರಂಪರೆ)