ಸ್ವಾಗತ ದೊಂಬಿದಾಸರ ಇತಿಹಾಸಕ್ಕೆ

ದೊಂಬಿದಾಸ

ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಜಾತಿಗಳ ವಿಜೃಂಭಣೆ ಅತೀ ಹಳೆಯವಿಚಾರ, ಹೆಚ್ಚಿನ ಭಾರತೀಯರು ತಮ್ಮ ತಮ್ಮ ಜಾತಿಗಳಲ್ಲಿ ಗುರುತಿಸಿಕೊಂಡರೆ , ಇನ್ನುಳಿದವರು ಜಾತಿಯನ್ನು ಮೀರಿದಂತೆ ನಟಿಸಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಾ ನಾಟಕವಾಡುತ್ತಿರುತ್ತಾರೆ. ಬೇರೆಲ್ಲಾ ಜಾತಿಯಂತೆ ನನ್ನ ಜಾತಿ ಕೂಡಾ ವಿಶಿಷ್ಟವಾಗಿದ್ದರೂ ಸಮಾಜದ ಜನರು ಸಂಕುಚಿತ ಮನೋಭಾವ ಹೊಂದಿರುವುದು, ಇನ್ನುಳಿದ ಜನಾಂಗಗಳಂತೆ ತಮ್ಮ ಇತಿಹಾಸವನ್ನು ಬರೆದಿಡುವ,

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ